ಜನವರಿ ೨೯ - ಜನವರಿ ತಿಂಗಳಿನ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೬ ದಿನಗಳು (ಅಧಿಕ ವರ್ಷದಲ್ಲಿ ೩೩೭ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೬೧೭೬ - ಫ್ಯೋಡರ್ , ರಶಿಯಾ ತ್ಸಾರ್ ಆಗುತ್ತನೆ. ವರ್ಷ ೬೬೧ - ರಶಿದುನ್ ಕ್ಯಾಲಿಫೇಟ್, ಅಲಿ ಸಾವಿನಿಂದ ಕೊನೆಗೊಳ್ಳುತ್ತದೆ. == ಜನನ == ವರ್ಷ ೧೯೨೬ - ಅಬ್ದುಸ್ ಸಲಾಮ್, ಪಾಕಿಸ್ತಾನ್ನ ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ವರ್ಷ ೧೯೩೬ - ವೇಟೂರಿ ಸುಂದರರಾಮ ಮೂರ್ತಿ, ಭಾರತೀಯ ಕವಿ ಮತ್ತು ಗೀತರಚನೆಕಾರ (ಡಿ. ೨೦೧೦) ವರ್ಷ ೧೯೭೦ - ರಾಜ್ಯವರ್ಧನ್ ಸಿಂಗ್ ರಾಥೋಡ್, ಭಾರತೀಯ ಶೂಟರ್ ಮತ್ತು ರಾಜಕಾರಣಿ == ನಿಧನ == ವರ್ಷ ೧೫೯೭ - ಮಹಾರಾಣಾ ಪ್ರತಾಪ್, ಭಾರತದ ರಾಜ ( ಬಿ. ೧೫೪೦) ವರ್ಷ ೨೦೦೪ - ಎಂ.ಎಂ.ಕೇಯ್, ಭಾರತೀಯ-ಇಂಗ್ಲೀಷ್ ಲೇಖಕ.(ಬಿ. ೧೯೦೮) ವರ್ಷ ೨೦೧೨ - ರಂಜಿತ್ ಸಿಂಗ್ ದಯಾಳ್, ಭಾರತೀಯ ರಾಜಕಾರಣಿ, ೧೦ ನೇ ಲೆಫ್ಟಿನೆಂಟ್ ಪುದುಚೆರಿ ಗವರ್ನರ್. ( ಬಿ. ೧೯೨೮) == ಹಬ್ಬಗಳು/ಆಚರಣೆಗಳು == ಕಾನ್ಸಾಸ್ ಡೇ (ಕನ್ಸಾಸ್, ಯುನೈಟೆಡ್ ಸ್ಟೇಟ್ಸ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ